ಪದ್ಯದ ಬೇಟೆ ಆಡಿ ಸೋತು ಹೂಂಕರಿಸುವ ಕವಿಯ ಬೆನ್ನ ಹಿಂದೆ ಕುಲುಕುಲು ನಗುತ್ತಾ ಚಿಗರೆಯಂತೆ ಕುಣಿವ ಪದ್ಯದ ಕ್ರೌರ್ಯ ಮತ್ತು ಉಪಟಳ ಹಾಸ್ಯ ಮೀರಿದ ವಾಸ್ತವ.