ಯಾಕೆ ಪದ್ಯ ಹುಟ್ಟುವ ಮೊದಲೇ ಪದಗಳ ಕುಲಾವಿಯ ಸಡಗರ? ಹುಟ್ಟಿದ ಮೇಲೋ- ತೊದಲು, ಜೊಲ್ಲು, ಅಕಸ್ಮಾತ್ ನಿದ್ದೆಯಲ್ಲೇ ನಗುವ ಚಮತ್ಕಾರ!