ಕಿವಿಯೊಳಗೇ ಬಂದು ಹೂತ ಸಂಗೀತ ಕಛೇರಿ
ಕಣ್ಣೆದುರೇ ಬಂದು ಕುಣಿಯೋ ಜಗತ್ತು
“ಕೇಳೋ ನನ್ನಾಧುನಿಕ ನಲ್ಲ-
ನಿನ್ನ ಸೋಂಕು
ನಿನ್ನ ವಾಸನೆ
ನಿನ್ನ ರುಚಿ
ಮಾತ್ರ ನನ್ನ ಖಾಸಗಿ”
ಇದು ಬರೇ ಹುಚ್ಚು ಒಲವಲ್ಲವೋ ಪೆದ್ದ
ಹೊಸ ಜಗತ್ತಿನ ಕಟು ವಾಸ್ತವ.
ಅನಿವಾಸಿ
ಅಂದಂದು ಹೊರಗಿಂದು ಒಳಗಿಂದು...
ಕಿವಿಯೊಳಗೇ ಬಂದು ಹೂತ ಸಂಗೀತ ಕಛೇರಿ
ಕಣ್ಣೆದುರೇ ಬಂದು ಕುಣಿಯೋ ಜಗತ್ತು
“ಕೇಳೋ ನನ್ನಾಧುನಿಕ ನಲ್ಲ-
ನಿನ್ನ ಸೋಂಕು
ನಿನ್ನ ವಾಸನೆ
ನಿನ್ನ ರುಚಿ
ಮಾತ್ರ ನನ್ನ ಖಾಸಗಿ”
ಇದು ಬರೇ ಹುಚ್ಚು ಒಲವಲ್ಲವೋ ಪೆದ್ದ
ಹೊಸ ಜಗತ್ತಿನ ಕಟು ವಾಸ್ತವ.
No comments
Comments feed for this article