ಅನಿವಾಸಿ

Amitav Ghosh’s ‘Sea of Poppies’

In ಪುಸ್ತಕ on August 16, 2009 at 8:09 pm
ಅಮಿತಾವ್ ಘೋಷ್ - ಕಾದಂಬರಿ

ಅಮಿತಾವ್ ಘೋಷ್ - ಕಾದಂಬರಿ

೨೦೦೮ರ ಮ್ಯಾನ್ ಬುಕರ್ ಪ್ರಶಸ್ತಿಯ ಕಿರುಪಟ್ಟಿಯಲ್ಲಿ ಆಯ್ಕೆಗೊಂಡಿದ್ದ ಅಮಿತಾವ್ ಘೋಷರ Sea of Poppies ಕಾದಂಬರಿ ಇತ್ತೀಚೆಗೆ ಓದಿದೆ. ತುಂಬಾ ಖುಷಿಕೊಟ್ಟಿತು. ಹಾಗೆಯೇ ತುಂಬಾ ಮುಖ್ಯವಾದ ಕೃತಿ ಅನಿಸಿತು ಕೂಡ.

ಚರಿತ್ರೆಯ ಒಂದು ಕಾಲಘಟ್ಟದ ಜನರ ಬದುಕನ್ನು ವಿಧಿ ರೂಪಿಸುತ್ತದೋ, ವಿಧಿಯೊಡನೆ ಸೆಣಸುತ್ತಾ ತಮ್ಮ ಬದುಕನ್ನು ಅವರು ರೂಪಿಸುಕೊಳ್ಳುತ್ತಾರೋ, ಅಥವಾ ಆ ಸೆಣಸಾಟದ ಪ್ರಕ್ರಿಯೆಯಲ್ಲಿ ಚರಿತ್ರೆಯ ಹಲವಾರು ವಿದ್ಯಮಾನಗಳು ಒಂದು ಜನಸಮೂಹದ ಭವಿಷ್ಯವನ್ನು ರೂಪಿಸುತ್ತದೋ ಎಂಬೆಲ್ಲಾ ಪ್ರಶ್ನೆಗಳ ವಿಚಿತ್ರ ವರ್ತುಲದಲ್ಲಿ ನಮ್ಮನ್ನು ಚಿಂತನೆಗೆ ತೊಡಗಿಸುವ ಅಮೂಲ್ಯವಾದ ಕೃತಿ ‘Sea of Poppies’

ಕಾದಂಬರಿ ಬಗ್ಗೆಗಿನ  ‘ಕೆಂಡಸಂಪಿಗೆ’ಯಲ್ಲಿನ ನನ್ನ ಪೂರ್ಣ ಬರಹಕ್ಕೆ ಈ ಕೆಳಗಿನ ಕೊಂಡಿ ಚಿಟುಕಿಸಿ.

ಭಾನುವಾರದ ವಿಶೇಷ: ಅಮಿತಾವ್ ಘೋಷ್ ಬರೆದ ‘ಸೀ ಆಫ್ ಪೊಪಿಸ್’