
ಪುಟ್ಟ ಹುಡುಗಿ
ಈಡ ಕೈಗೂಸಾಗಿರುವಾಲೇ
ಮಣಿಗಂಟು ಮುರಕೊಂಡಿರಬೇಕು
ಬಾಯಾರಿ ನೀರಿಗೆಂದು
ಆ ಕೊಳಕ್ಕಿಳಿದು ಜಾರಿ ಬಿದ್ದಿರಬೇಕು
Read the rest of this entry »
Archive for the ‘ಸೈನ್ಸ್ ಪದ್ಯ’ Category
ಈಡ: ಹುಡುಗಿ ಕತೆ
In ಪದ್ಯ, ವಿಜ್ಞಾನ, ಸೈನ್ಸ್ ಪದ್ಯ on September 4, 2009 at 8:40 pmಮಿಡತೆ ಸಂತೆ ಕತೆ
In ಪದ್ಯ, ವಿಜ್ಞಾನ, ಸೈನ್ಸ್ ಪದ್ಯ on May 19, 2009 at 7:28 pm
ಬೈರಾಗಿಯಾಗಿ
ಅಂಡಲೆಯೋ ಮಿಡತೆ ಕಾಲನ್ನ
ಅಪ್ಪಿತಪ್ಪಿ ಸವರಿಬಿಟ್ಟರಾಯ್ತು
ಅಮಲೇರ್ಸೋ ಸೆರಟೊನನ್ ತಲೇಲಿ ದ್ರವಸಿ
ಜಗ್ಗನೆ ಲೋಕದಾಸೆ ಹೊತ್ತಿ
ಹುಡಕ್ಕೊಂಡು ಹೋಗಿ ಮಿಡತೆ
ಹಿಂಡು ಸೇರ್ಕೊಂಡ್ಕೂಡಲೆ ಕೊಳ್ಳೆಬುದ್ಧಿ ವಿರಾಜಮಾನ.
Read the rest of this entry »
ಸ್ನೇಲ್ಪುರಾಣ
In ಚಿತ್ರಗಳು, ಪದ್ಯ, ಸೈನ್ಸ್ ಪದ್ಯ on April 24, 2009 at 3:46 pm
ಬಸವನ ಹುಳ
ಕ್ಕೆ
ಸ್ನೇಲ್ ಪೇಸು
ಎಂಜಲು ಮೈ
ಚಿಪ್ಪಲ್ಲಿ ಸುತ್ತಕೊಂಡು
ಮಳೆ ಬಂತೋ ಹೊರಗೆ ಸುರಕೊಂಡು
ಮೂಸಿ ಮೂಸಿ
ಮುಂದಿನ ಮಳೆವರೆಗೂ ಬೇಕಾಗೋಷ್ಟು
ಎಲೆನೂ ಮಣ್ಣಿನ ವಾಸನೇನೂ
ಒಳಗೆ ತುಂಬ್ಕೊಂಡು ಒಳಗೆ ಹೋದರೆ
ಚಳೀಲಾಗಲಿ, ಬೇಸಿಗೆಲಾಗಲೀ Read the rest of this entry »