ಕಾದಾಟ

ಎಷ್ಟು ಜಗ್ಗಾಡಿದರೂ
ಕಾವ್ಯವಾಗದ ಪದದ ಸಾಲಿಗೆ
ಗಿಲೀಟು ಮಾಡುವುದು ಬರೇ ಪೋಲು.
ಹೊರಟಲ್ಲಿಗೇ ಬಂದು ನಿಂತು
“ನೀನೂ ಒಬ್ಬ ಕವಿಯೆ?” ಎನ್ನುತ್ತಾ
ಭುಜ ಕುಣಿಸಿ ನಗುತ್ತದೆ.

Advertisements

2 thoughts on “ಕಾದಾಟ

Add yours

  1. ಹೌದು ಅನಿವಾಸಿಯವರೇ,
    ಕವಿಯಾಗುವುದೆಂದರೆ ತನ್ನ ಸೃಷ್ಟಿಯೊಂದಿಗೆ ಸದಾ ತಾನೇ ಕಾದಾಡುತ್ತಿರುವುದು…. ಒಳ್ಳೆಯ ನೀಲು…ಅಂದಹಾಗೆ ಗಿಲೀಟು ಅಂದರೆ ಏನು, ನನಗೆ ಅರ್ಥವಾಗಲಿಲ್ಲ…

  2. ಸುಪ್ರೀತ್,
    ಮೆಚ್ಚುಗೆಗೆ ಥ್ಯಾಂಕ್ಸ್ …
    ಜಿ.ವಿ ನಿಘಂಟು ನೋಡಿ ಹೀಗೆ ಹೇಳುತ್ತೆ :
    ಗಿಲೀಟು (ಇಂ. gilt) (ನಾ) ೧ ತಾಮ್ರ ಮೊ. ಲೋಹಗಳಿಗೆ ಮೆರುಗಿಗಾಗಿ ಬಳಿಯುವ ಚಿನ್ನ ಯಾ ಬೆಳ್ಳಿಯ ಮುಲಾಮು ಲೇಪನ ೨ (ಆಲಂ) ನಯವಾದ ಮಾತುಗಾರಿಕೆ, ಪುಸಲಾವಣೆ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

Create a free website or blog at WordPress.com.

Up ↑

%d bloggers like this: