ರಾಮಾವತಾರ ಮತ್ತು ಹುಡುಕಾಟ

ರಾಮಾವತಾರ

ನನ್ನೊಡನೆ
ಪ್ರೀತಿಯ ಉತ್ಕಟತೆಯಲ್ಲಿ ಮೈಮರೆಯುವಾಗ
ಹತ್ತಿರ ಸುಳಿಯದ ಸಂಕೀರ್ಣತೆ
ನನ್ನನ್ನು ಜರಿಯುವಾಗ ಉಕ್ಕಿ ಹರಿಯುತ್ತದೆ
ನನ್ನ ನಲ್ಲನಿಗೆ
~~~~~~~~~~~~~~~~~~~~~~~~~~~~~~~~~~~~~~~~~
ಹುಡುಕಾಟ

ನಲ್ಲನ ಕಿವಿಗೆ ತುಟಿಯಿಟ್ಟು-
“ನನ್ನ ಮೈಮೇಲೆಲ್ಲಾ ಕಣ್ಣು ಹಾಯಿಸಿ
ನಿನ್ನ ಭವಿಷ್ಯವನ್ನು ಹುಡುಕಬೇಡ.
ನನ್ನ ಕಣ್ಣಲ್ಲಿ ನೋಡು ಸಾಕು” ಎಂದುಸುರಿದೆ.
ಅವನಿಗೆ ಅರ್ಥವಾಗಲಿಲ್ಲ.
ಕಣ್ಕಣ್ಣು ಬಿಟ್ಟ.

Advertisements

2 thoughts on “ರಾಮಾವತಾರ ಮತ್ತು ಹುಡುಕಾಟ

Add yours

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

Create a free website or blog at WordPress.com.

Up ↑

%d bloggers like this: