ಒಂದು ವಾಚ್ಯ ಹಂಬಲ

an atheists view

ಧರ್ಮಯುದ್ಧಕ್ಕೆ ಜಯವೆಂಬ ಮಕ್ಕಳಿಲ್ಲ.

ನಾವು ಉದಾತ್ತ ಎಂದು ಭ್ರಮಿಸುವ ಧರ್ಮಕ್ಕೂ, ಕ್ರೂರ ಎಂದು ಭ್ರಮಿಸುವ ಧರ್ಮಕ್ಕೂ, ನಿರ್ಲಿಪ್ತ ಎಂದು ಭ್ರಮಿಸುವ ಧರ್ಮಕ್ಕೂ, ಮನುಷ್ಯ ಸೋತು ಶರಣಾಗತನಾಗುವುದೇ ಬೇಕು

ಅದನ್ನವು ಹಿಂದೆ ಕತ್ತಿನ ಪಟ್ಟಿ ಹಿಡಿದು ಕೇಳುತ್ತಿದ್ದವು, ಆಮೇಲೆ ಬೇಡ ಹತ್ತಿದ್ದವು, ಈಗ ಕಾತರದಿಂದ ಎದುರು ನೋಡುತ್ತವೆ…

ಅವುಗಳನ್ನು, ಅವುಗಳ ದರಿದ್ರ ತೋಟಿಗಳನ್ನು ನಿರ್ಲಕ್ಷಿಸಿ ನಡೆಯದಿದ್ದರೆ, ಮನುಷ್ಯನ ಸೋಲು ಕಟ್ಟಿಟ್ಟದ್ದು, ಮತ್ತೆ ಮತ್ತೆ.

Advertisements

5 thoughts on “ಒಂದು ವಾಚ್ಯ ಹಂಬಲ

  1. ಹೇಮಶ್ರೀಯವರೆ,
    ನಿಮ್ಮ ಪ್ರತಿಕ್ರಿಯೆಗೆ ಥ್ಯಾಂಕ್ಸ್. ಬ್ಲಾಗ್ ರೋಲಿಗೆ ಸೇರಿಸಿಕೊಂಡಿದ್ದಕ್ಕೆ ಕೂಡ. ಅದಕ್ಕೆ ಅಪ್ಪಣೆ ತಗೋಬೇಕೆ?!
    ಹ! ನಿಮ್ಮನ್ನು ಕಸ್ತೂರಿ ಆಫೀಸಿನಲ್ಲಿ ಭೇಟಿ ಮಾಡಿದ್ದು ನೆನಪಾಯಿತು.

    ವಿಜಯರಾಜರೆ,
    ನಿಮ್ಮ ಪ್ರತಿಕ್ರಿಯೆಗೂ ಥ್ಯಾಂಕ್ಸ್.

  2. ತುಂಬಾ ಇಷ್ಟವಾಯಿತು ಸರ್ ನಿಮ್ಮ ಚುಟುಕು ಬರಹ. ಧರ್ಮವಷ್ಟೇ ಅಲ್ಲ ನಮ್ಮೆಲ್ಲಾ ಸಿದ್ಧಾಂತ, ತತ್ವ, ಪ್ರೀತಿ, ಸ್ನೇಹ ಎಲ್ಲವೂ ಇದೇ ಸ್ವರೂಪದ್ದಾಗಿವೆಯಲ್ಲವೇ? ಎಲ್ಲವಕ್ಕೂ ಜಯವೆಂಬ ಸಂತಾನವಿಲ್ಲ.
    ಹೀಗೇ ಬರೆಯುತ್ತಿರಿ…

    ಸುಪ್ರೀತ್

  3. ಸುಪ್ರೀತ್,
    ನಿಮ್ಮ ಪ್ರತಿಕ್ರಿಯೆಗೆ ಥ್ಯಾಂಕ್ಸ್.
    ಇಲ್ಲ. ಎಲ್ಲವಕ್ಕೂ ಎನ್ನಲಾರೆ. ಸಿದ್ಧಾಂತ, ತತ್ವಗಳು ಜಗಳಕ್ಕೆ ಕಾರಣವಾಗಿವೆ ಎಂಬುದು ಹೌದು. ಆದರೆ, ಪ್ರೀತಿ ಸ್ನೇಹ ಇನ್ನೊಬ್ಬರ ಎದುರು ಸೆಣಸಿ ಗೆಲ್ಲ ಹೊರಡುವಂತಹುದಲ್ಲ. ಸೆಣಸಾಟಕ್ಕೆ ನಿಂತೊಡನೆ ಅವು ಪ್ರೀತಿ ಸ್ನೇಹವಾಗಿ ಉಳಿಯುವುದಿಲ್ಲ, ಅಲ್ಲವೆ?

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s