ಪರಸ್ಪರ, ಸರ್ವಾಂತರ್ಯಾಮಿ

ಪರಸ್ಪರ

ಗುಡ್ಡದ ಮೇಲೆ ಹುಡುಕುವ ಪಾರಮಾರ್ಥದವರು
ಕೆಸರಲ್ಲಿ ಕಾಲಿಟ್ಟು ತಡಕುವ ಲೌಕಿಕರ ಕಂಡು
ಮತ್ತು
ಲೌಕಿಕರು ಪಾರಮಾರ್ಥಿಗಳ ಕಂಡು
ಮಾಡುವ ಲೇವಡಿಯಲ್ಲಿ
ಏನು ಸಿಕ್ಕೀತೆಂದು ಹುಡುಕುತ್ತಿರಬಹುದು?

ಸರ್ವಾಂತರ್ಯಾಮಿ

ನಾಸ್ತಿಕ ಮಹಾಶಯ
ಎದೆಯುಬ್ಬಿಸಿ
ಆಸ್ತಿಕನನ್ನು ಕೇಳಿದ-
“ಏಕಾಂತ ಬೇಕೆನಿಸಿದಾಗ ಏನು ಮಾಡುತ್ತೀಯ,
ಕಷ್ಟವಲ್ಲವೆ?”

Advertisements

2 thoughts on “ಪರಸ್ಪರ, ಸರ್ವಾಂತರ್ಯಾಮಿ

Add yours

  1. ಪ್ರತಿಕ್ರಿಯೆಗೆ ಥ್ಯಾಂಕ್ಸ್ ಸುನಾತ್,
    ಎರಡು ಪ್ರಶ್ನೆ-
    ಇಬ್ಬರಿಗೂ ಹೀಗೇ ಎಂದು ಒಬ್ಬರು ಹೇಳಲು ಸಾಧ್ಯವೆ?
    ಏಕಾಂತಕ್ಕೂ, ಏಕಾಂಗಿತನಕ್ಕೂ ಅಂತರ ಇದೆಯಲ್ಲವೆ?

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

Blog at WordPress.com.

Up ↑

%d bloggers like this: