ದೇವರ ಕಾಣುವ ಕೈ

ಅರಿಶಿನ ಕುಂಕುಮದ ಡಬ್ಬಕ್ಕೆ ತಡಕಾಡುವ ಮೊದಲೇ ಹೇಳಿಬಿಡುತ್ತೇನೆ – ಇದು ದೇವರ “ಕಾಣದ ಕೈ” ಅಲ್ಲ. ಈ ಹಿಂದೆ “ದೇವರ ಕಣ್ಣು” ಎಂಬ ಚಿತ್ರ ನೀವು ನೋಡಿರಬಹುದು. ಇನ್ನು “ರಾಮಸೇತು” ಥರ ಏನೇನೋ ಆಧಾರ ಕೊಡೋಕೆ ಮುಂದಾಗೋ ಮುಂಚೆ ಹೇಳಿಬಿಡ್ತೀನಿ – ಇದು ಭೂಮಿಯಿಂದ ೫೮೦ ಕಿ.ಮಿ ದೂರದಲ್ಲಿ ಸುತ್ತುತ್ತಿರುವ ನಾಸಾದ “ಚಂದ್ರ ಎಕ್ಸ್-ರೇ” ಅಬ್ಸರರ್ವೇಟರಿಯಿಂದ ತೆಗೆದ ಚಿತ್ರ.

ದೇವರ ಕೈ
ದೇವರ ಕೈ

ನಕ್ಷತ್ರವೊಂದು ಸಿಡಿದು ೨೦ಕಿಮಿ ಅಗಲ ಸುತ್ತುವ ಯುವ ಪಲ್ಸಾರ್‍ ರೂಪುಗೊಂಡಿದ್ದಂತೆ ಇದು. ಆ ಸುತ್ತುವ ಪಲ್ಸಾರ್‍ ೧೫೦ ಬೆಳಕಿನವರ್ಷದಷ್ಟು ದೂರ ಎಲೆಕ್ಟ್ರೋಮ್ಯಾಗ್ನಟಿಕ್ ಶಕ್ತಿ, ಧೂಳು ಮತ್ತು ಹೊಗೆಯ ಮೋಡವನ್ನು ಚೆಲ್ಲುತ್ತಂತೆ. ಈ ಚಿತ್ರದಲ್ಲಿ ಕಾಣುವುದು ಸುಮಾರು ೧೭ ಸಾವಿರ ವರ್ಷದ ಹಿಂದಿನ ಸ್ಥಿತಿಯಂತೆ. ಅಂದು ಅಲ್ಲಿಂದ ಹೊರಟ ಬೆಳಕು ಈಗಷ್ಟೆ ಭೂಮಿಯ ಬಾಗಿಲು ತಟ್ಟಿದೆಯಂತೆ.

ಹೆಚ್ಚಿನ ವಿವರ ಇಲ್ಲಿದೆ http://www.nasa.gov/mission_pages/chandra/multimedia/photo09-025.html

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

Blog at WordPress.com.

Up ↑

%d bloggers like this: