ನನ್ನ ಬಗ್ಗೆ

ಸಿನೆಮಾ, ನಾಟಕ, ಸಾಹಿತ್ಯದಲ್ಲಿ ಅಭಿರುಚಿ. ನಾಟಕ, ಕಿರುಚಿತ್ರ, ಸಾಕ್ಷ್ಯ ಚಿತ್ರ ಹಾಗು ಚಲನಚಿತ್ರ ಮಾಡಿದ ಅನುಭವ.

ನಾನು ಬರೆದು ನಿರ್ದೇಶಿಸಿದ ಚಲನಚಿತ್ರದ ವೆಬ್‌ಸೈಟುಗಳು ಇವು:

1. ಮುಖಾಮುಖಿ

2. ತಲ್ಲಣ

ಕೆಂಡಸಂಪಿಗೆಯಲ್ಲಿ ನನ್ನ ಬರಹಕ್ಕೆ ಇಲ್ಲಿ ಚಿಟುಕಿ:Spread Kendasampige Affiliate Button

ಫೇಸ್‌ಬುಕ್ಕಿನಲ್ಲಿ ನನ್ನ ಕೊಂಡಿ ಇದು

Advertisements

9 thoughts on “ನನ್ನ ಬಗ್ಗೆ

Add yours

 1. ನಾನು ಕನ್ನಡ ಹನಿಗಳ ಬಳಗದಿಂದ ವಿನಂತಿಸಿಕೊಳ್ಳುತ್ತಿರುವುದೇನೆಂದರೆ, ನಮ್ಮ ಕನ್ನಡ ಹನಿಗಳು ಹಾಸ್ಯ್, ಕವನ, ಹನಿಗವನ ಇನ್ನೂ ಹತ್ತು ಹಲವನ್ನು ಹೊಂದಿದೆ.

  http://kannadahanigalu.com/

  ನೀವು ಮೀಕ್ಷಿಸಿ, ನಿಮ್ಮ ಬ್ಲಾಗ್‍ನಲ್ಲಿ ಪ್ರಕಟಿಸುವಿರಾ, ಹಾಗೆಯೇ ಕನ್ನಡ ಹನಿಗಳಲ್ಲಿಯು ನಿಮ್ಮ ಬ್ಲಾಗ್‍ನ್ನು ಪ್ರಕಟಿಸುತ್ತೇವೆ.

  ದಯವಿಟ್ಟು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಾಗಳಿಗೆ ನಮಗೆ ಬರೆದು ತಿಳಿಸಿ.

  ಧನ್ಯವಾದಗಳೊಂದಿಗೆ…..

 2. ನೀವು ನಾಸ್ತಿಕರು ಎಂದು ಮಂದಿ ಬೊಬ್ಬೆ ಹೊಡೆಯುತ್ತಿದ್ದಾರೆ. ನಾಸ್ತಿಕರಿಗೆ ಸಭ್ಯತೆ, ಮಾನ, ಮಾರ್‍ಯಾದೆ, ದಯೆ ದಾಕ್ಷಿಣ್ಯ ಏನೋ ಇರಲ್ವಂತೆ.

  ನೆನ್ನೆಯೊಂದು ’ಗೊಟ್ಟಿ’ಗೆ ಹೋಗಿದ್ದೆ, ಅದರ ಬಳಿಕೆ ನಿಮ್ಮ ’ದೇವರ ಕಾಟ’ಕ್ಕೆ ಕೆಲ ದೊಡ್ಡ ಮಂದಿ ಹಿಂಗೆ ಅಂದರು.

  ಆದರೆ ನಿಮ್ಮ ಬರಹದಲ್ಲಿ ನನಗೆ ನಾಸ್ತಿಕತೆ ಸಮರ್‍ಥನೆಗಿಂದ, ಆಸ್ತಿಕತೆಯ ದಬ್ಬಾಳಿಗೆ, ತಲೆಮಾಸುವಿಗೆಯ ವಿರೋಧ ಕಂಡಿಪ್ಪ. ನೋಡಿ ನಾನಷ್ಟು ಉತ್ತಮನಲ್ಲವಲ್ಲ.!

 3. ದಬ್ಬಾಳಿಗೆ ಅಲ್ಲ ದಬ್ಬಾಳಿಕೆಗೆ
  ತಲೆಮಾಸುವಿಗೆ ಅಲ್ಲ ತಲೆಮಾಸುವಿಕೆಗೆ
  ಕಂಡಿಪ್ಪ ಅಲ್ಲ ಕಂಡಿತಪ್ಪ

  ನನ್ನ ಅಕ್ಷರ ನುಂಗಾಟದ ಕಾಯಿಲೆ ವೃದ್ಧಿಸುತ್ತಿದೆ.! ದೇವರ ಶಾಪವಿರಬೇಕು!

 4. Dear Sir,

  This is Madhusudan from Bangalore, one Personal Request to you sir, i’m web development student in Aptech our sir not clearing our doubts, i have interest to develop Kannada website so may i know who are help me to develop website i hope you will replay to this mail.

  Regards,
  Madhusudan.p

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

Blog at WordPress.com.

Up ↑

%d bloggers like this: