ಯೇಟ್ಸನ ಗೋಪುರದಿಂದ

Translation of a part of ‘The Tower’ – W.B.Yeats (original follows below) ಕಲ್ಪನೆ ದಟ್ಟವಾಗಿ ತಂಗುವುದು ದಕ್ಕಿದವಳಲ್ಲೋ, ದೂರಾದವಳಲ್ಲೋ? ದೂರಾದವಳಲ್ಲಾದರೆ ಒಪ್ಪಿಕೊ- ಆ ಮಹಾಜಾಲದಿಂದ ನೀನು ಮುಖ ತಿರುಗಿಸಿದ್ದು- ಗರ್ವದಿಂದಾಗಿ, ಪುಕ್ಕಲುತನದಿಂದಾಗಿ, ಯಾವುದೋ ಜುಜುಬಿ ಅತಿನವಿರು ಹೊಳಹಿನಿಂದಾಗಿ, ಅಥವಾ ಒಂದೊಮ್ಮೆ ಸಾಕ್ಷಿಪ್ರಜ್ಞೆ ಎಂಬುದರಿಂದಾಗಿ; ಮತ್ತೆ ಅವಳು ನೆನಪಾದರೆ ಈಗ, ಸೂರ್ಯನಿಗೆ ಗ್ರಹಣ ಹಿಡಿದು ದಿನ ಬತ್ತಿಹೋಗಿದೆ. Does the imagination dwell the most Upon a woman won or woman […]

Read More ಯೇಟ್ಸನ ಗೋಪುರದಿಂದ

ಕನ್ನಡದಲ್ಲಿ ಹೊಸ ಕಾವ್ಯ ಪ್ರಯೋಗ

ಕೆಂಡಸಂಪಿಗೆಯಲ್ಲಿ ನಡೆದಿರುವ ಪ್ರಯೋಗವೊಂದು ಕನ್ನಡ ಕಾವ್ಯಕ್ಕೆ ಹೊಸದು. ಈ ಹಿಂದೆ ಟಿ.ಎಸ್.ಎಲಿಯಟ್‌ನ ಪದ್ಯವೊಂದರ ಕುರಿತೂ ಇದೇ ಬಗೆಯ ಪ್ರಯೋಗ ನಡೆದಿತ್ತು.

Read More ಕನ್ನಡದಲ್ಲಿ ಹೊಸ ಕಾವ್ಯ ಪ್ರಯೋಗ

ಹೀಗೆ ಕವಿಕೆಲಸ ಚರ್ಚಿಸಬಹುದಲ್ಲ

ನಾನು ಕವಿಯಲ್ಲ. ಆಗಾಗ ಪದ್ಯ ಬರೆಯುವ ಪ್ರಯತ್ನ ಮಾಡುತ್ತೇನಾದರೂ ಕೂಡ. ಏಕೆಂದರೆ ಕವಿಯಾಗಲು ಬೇಕಾದ ಕಾವ್ಯದ ವಿಸ್ತೃತ ಓದು, ಶ್ರದ್ಧೆಯ ಕೊರತೆ ನನ್ನಲ್ಲಿ ನನಗೇ ಕಂಡಿದೆ. ಆದರೆ ಅಡಿಗರು ಹೇಳುವಂತೆ ನನ್ನ ಪದ್ಯವನ್ನು ನಾನೇ ವಿಮರ್ಶೆಗೆ ಒಡ್ಡಿಕೊಳ್ಳುವುದು ಅಗತ್ಯ ಎಂದು ಬಗೆಯುತ್ತೇನೆ. ಕೆಲವೊಮ್ಮೆ ಪದ್ಯ ಸೊರಗುವಷ್ಟು ಅದನ್ನು ತಿದ್ದುತ್ತೇನೆ ಕೂಡ.

Read More ಹೀಗೆ ಕವಿಕೆಲಸ ಚರ್ಚಿಸಬಹುದಲ್ಲ

ಮಾನವಹಕ್ಕಿಗೆ ಹೋರಾಡುವವರನ್ನು ದೂರಬೇಡಿ

[ ಫೀಲ್ಡ್ ಮಾರ್ಷಲ್ ಜನರಲ್ ಮಾನೆಕ್ ಷಾರವರ ಪುತ್ರಿ ಮಾಜ ದಾರುವಾಲಾರವರು “ದ ಹಿಂದು” ಪತ್ರಿಕೆಯಲ್ಲಿ ಬರೆದ ಲೇಖನದ ಅನುವಾದ. ] ಅಹ್ಮದಾಬಾದ್ ಬಾಂಬಿನ ದಾಳಿ ಮಾಡಿದವರು ದಕ್ಷಿಣದಲ್ಲಿ, ಮುಖ್ಯವಾಗಿ ಕೇರಳದಲ್ಲಿ ತರಬೇತು ಪಡೆದವರೆಂದು ಗುಜರಾತ್ ಸರ್ಕಾರ ದೂರಿತು. ಆಗ ಕೇರಳ ಸರ್ಕಾರ ಹಿಂದುಮುಂದು ನೋಡದೆ ಆತಂಕವಾದವನ್ನು ಹತ್ತಿಕ್ಕುವ ತನ್ನ ಪ್ರಯತ್ನಕ್ಕೆ ಮಾನವಹಕ್ಕು ಹೋರಾಟಗಾರರು ಹುಯಿಲಿಡುವ ಮೂಲಕ ಹೇಗೋ ತಡೆಯೊಡುತ್ತಿದ್ದಾರೆಂದು ಪ್ರತಿಕ್ರಿಯಿಸಿತು.

Read More ಮಾನವಹಕ್ಕಿಗೆ ಹೋರಾಡುವವರನ್ನು ದೂರಬೇಡಿ