ಚರಿತ್ರೆ · ಚಲನಚಿತ್ರ · ಪುಸ್ತಕ

ಕಪಾಳ ಮೋಕ್ಷ

ರಿಚರ್ಡ್ ಫ್ಲಾನಗನ್ ತನ್ನ ತಂದೆಯ ಯುದ್ಧದ ಅನುಭವದ ಬಗ್ಗೆ Life after Death ಡಾಕ್ಯುಮೆಂಟರಿಯಲ್ಲಿ ಹೇಳಿದ ಸಂಗತಿ: ತುಂಬಾ ಮೃದು ಸ್ವಭಾವದ ಅವನ ತಂದೆ ಎರಡನೇ ಮಹಾಯುದ್ಧದಿಂದ ಹಿಂದಿರುಗಿ ಬಂದಾಗ ತಾನು ಬಂಧಿಯಾಗಿದ್ದ ಒಬ್ಬ ಜಾಪನೀಸ್ ಆಫೀಸರನನ್ನು ಸಿಕ್ಕಾಪಟ್ಟೆ ಬಯ್ಯುತ್ತಿದ್ದನಂತೆ. ತಂದೆಯ ಜಾಯಮಾನಕ್ಕೆ ಅವನ ಈ ನಡತೆ ತುಂಬಾ ಅಸಹಜವಾಗಿ ಕಾಣುತ್ತಿತ್ತಂತೆ. ಅಷ್ಟೇ ಅಲ್ಲದೆ, ಅವನು ಪದೇಪದೇ ಆ ಜಾಪನೀಸ್ ಆಫೀಸರನ ಹೊಟ್ಟೆಯನ್ನು ರೈಫಲ್ಲಿನ ಬಯೊನೆಟ್ಟಿನಿಂದ ಬಗೆದು ಬಗೆದು ರಕ್ತಸಿಕ್ತ ಜಠರವನ್ನು ಹೊರಗೆಲ್ಲಾ ಚೆಲ್ಲಾಡಿದಂತೆ ಕನಸು ಕಾಣುತ್ತಿದ್ದನಂತೆ.… Continue reading ಕಪಾಳ ಮೋಕ್ಷ