ಪದ್ಯ · ವಿಜ್ಞಾನ · ಸೈನ್ಸ್ ಪದ್ಯ

ಈಡ: ಹುಡುಗಿ ಕತೆ

ಪುಟ್ಟ ಹುಡುಗಿ ಈಡ ಕೈಗೂಸಾಗಿರುವಾಲೇ ಮಣಿಗಂಟು ಮುರಕೊಂಡಿರಬೇಕು ಬಾಯಾರಿ ನೀರಿಗೆಂದು ಆ ಕೊಳಕ್ಕಿಳಿದು ಜಾರಿ ಬಿದ್ದಿರಬೇಕು

ಪದ್ಯ · ವಿಜ್ಞಾನ · ಸೈನ್ಸ್ ಪದ್ಯ

ಮಿಡತೆ ಸಂತೆ ಕತೆ

ಬೈರಾಗಿಯಾಗಿ ಅಂಡಲೆಯೋ ಮಿಡತೆ ಕಾಲನ್ನ ಅಪ್ಪಿತಪ್ಪಿ ಸವರಿಬಿಟ್ಟರಾಯ್ತು ಅಮಲೇರ್ಸೋ ಸೆರಟೊನನ್ ತಲೇಲಿ ದ್ರವಸಿ ಜಗ್ಗನೆ ಲೋಕದಾಸೆ ಹೊತ್ತಿ ಹುಡಕ್ಕೊಂಡು ಹೋಗಿ ಮಿಡತೆ ಹಿಂಡು ಸೇರ್ಕೊಂಡ್ಕೂಡಲೆ ಕೊಳ್ಳೆಬುದ್ಧಿ ವಿರಾಜಮಾನ.

ಚಿತ್ರಗಳು · ಪದ್ಯ · ಸೈನ್ಸ್ ಪದ್ಯ

ಸ್ನೇಲ್ಪುರಾಣ

ಬಸವನ ಹುಳ ಕ್ಕೆ ಸ್ನೇಲ್‌ ಪೇಸು ಎಂಜಲು ಮೈ ಚಿಪ್ಪಲ್ಲಿ ಸುತ್ತಕೊಂಡು ಮಳೆ ಬಂತೋ ಹೊರಗೆ ಸುರಕೊಂಡು ಮೂಸಿ ಮೂಸಿ ಮುಂದಿನ ಮಳೆವರೆಗೂ ಬೇಕಾಗೋಷ್ಟು ಎಲೆನೂ ಮಣ್ಣಿನ ವಾಸನೇನೂ ಒಳಗೆ ತುಂಬ್ಕೊಂಡು ಒಳಗೆ ಹೋದರೆ ಚಳೀಲಾಗಲಿ, ಬೇಸಿಗೆಲಾಗಲೀ